ಹೆಚ್.ಎಮ್.ಐ.ಎಸ್ ಮುಂಬಯಿ (ಜೆ೨೪೯) ಎಂದು ಕರೆಯಲ್ಪಡುತ್ತಿದ ಐ.ಎನ್.ಎಸ್ ಮುಂಬಯಿ ನೌಕೆಯು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ನಿರ್ಮಿಸಲಾದ ೬೦ ಬಾತರ್ಸ್ಟ್ ವರ್ಗದ ಕಿರು ಯುದ್ಧನೌಕೆಗಳಲ್ಲಿ ಒಂದು. ಮುಂಬಯಿ (ಈಗ ಮುಂಬಯಿ) ನಗರದಿಂದ ತನ್ನ ಹೆಸರನ್ನು ಪಡೆದುಕೊಂಡಿರುವ ಇದು ಭಾರತೀಯ ನೌಕಾಸೇನೆಯ (ಆಗ ರಾಯಲ್ ಇಂಡಿಯನ್ ನೇವಿ) ನಿರ್ವಹಣೆಯಲ್ಲಿತ್ತು. == ಉಲ್ಲೇಖಗಳು ==